ಒಟಿಟಿಗೆ ಬರುತ್ತಿದೆ ‘ಅವತಾರ್ 3’ ಎಲ್ಲಿ ನೋಡಬಹುದು? – Kannada News | Avatar 3 movie to be released on OTT soon here is the details
‘ಅವತಾರ್’ (Avatar) ಸಿನಿಮಾದ ಮೊದಲ ಭಾಗ 2009 ರಲ್ಲಿ ಬಿಡುಗಡೆ ಆಗಿತ್ತು. ಅಂದರೆ 17 ವರ್ಷದ ಹಿಂದೆ. ಆಗ ಸಿನಿಮಾ ಟಿಕೆಟ್ ದರಗಳು ಈಗಿರುವುದಕ್ಕಿಂತ ಅರ್ಧದಷ್ಟು ಸಹ ಇರಲಿಲ್ಲ. ಆದರೆ ಆಗ ಆ ಸಿನಿಮಾ ಬರೆದಿದ್ದ ಬಾಕ್ಸ್ ಆಫೀಸ್ ದಾಖಲೆಯನ್ನು ಈಗಲೂ ಇನ್ಯಾವ ಸಿನಿಮಾಕ್ಕೂ ಮುರಿಯಲಾಗಿಲ್ಲ. ಈಗಲೂ ಸಹ ವಿಶ್ವ ಬಾಕ್ಸ್ ಆಫೀಸ್ನಲ್ಲಿ ಅತಿ ಹೆಚ್ಚು ಹಣ ಬಾಚಿದ ದಾಖಲೆ ಇರುವುದು 2009 ರಲ್ಲಿ ಬಿಡುಗಡೆ ಆಗಿದ್ದ ‘ಅವತಾರ್’ ಹೆಸರಿನಲ್ಲಿ. ಕಳೆದ ವರ್ಷ ಡಿಸೆಂಬರ್ ತಿಂಗಳಲ್ಲಿ ‘ಅವತಾರ್’…