ಪ್ರಧಾನಿ ಮೋದಿ ಸಲಹೆ ಬೆನ್ನಲ್ಲೇ ಬೆಂಗಳೂರಿನ ಕೆಲ ಕಂಪನಿಗಳು ವರ್ಕ್ ಫ್ರಂ ಹೋಂ ನೀಡಲು ಪ್ಲ್ಯಾನ್! – Kannada News | PM Modi’s WFH Suggestion: Bengaluru IT Companies Plan Remote Work; Travels Association Opposes Move
ವರ್ಕ್ ಫ್ರಂ ಹೋಂ (ಸಾಂದರ್ಭಿಕ ಎಐ ಚಿತ್ರ)Image Credit source: MediaForge AI ಬೆಂಗಳೂರು, ಮೇ 14: ಪ್ರಧಾನಿ ನರೇಂದ್ರ ಮೋದಿ (Narendra Modi) ಅವರು ಇತ್ತೀಚೆಗೆ ನೀಡಿದ ಆರ್ಥಿಕ ಮಿತವ್ಯಯ ಮತ್ತು ಇಂಧನ ಉಳಿತಾಯದ ಸಲಹೆಗಳಿಗೆ ಐಟಿ ನಗರಿ ಬೆಂಗಳೂರಿನಲ್ಲಿ (Bengaluru) ಮಿಶ್ರ ಪ್ರತಿಕ್ರಿಯೆ ವ್ಯಕ್ತವಾಗಿದೆ. ಮೋದಿಯವರ ವರ್ಕ್ ಫ್ರಂ ಹೋಂ ಮತ್ತು ವರ್ಚುವಲ್ ಮೀಟಿಂಗ್ಗಳ ಕರೆಗೆ ಪೂರಕವಾಗಿ ಬೆಂಗಳೂರಿನ ಕೆಲವು ಐಟಿ-ಬಿಟಿ ಕಂಪನಿಗಳು ಉದ್ಯೋಗಿಗಳಿಗೆ ಮನೆಯಿಂದಲೇ ಕೆಲಸ ಮಾಡುವ ಅವಕಾಶ ನೀಡಲು ಗಂಭೀರ ಚಿಂತನೆ…