ಖಾರವಾಗಿರುವ ಆಹಾರ ಸೇವನೆ ಮಾಡೋದಕ್ಕೆ ತುಂಬಾ ಇಷ್ಟಾನಾ? ಹಾಗಿದ್ರೆ ಈ ಸ್ಟೋರಿ ನಿಮಗಾಗಿ
ಸಾಮಾನ್ಯವಾಗಿ ಕೆಲವರಿಗೆ ಸಿಹಿ ಆಹಾರಕ್ಕಿಂತ ಮಸಾಲೆ ಹೆಚ್ಚಿರುವ, ಖಾರ ಖಾರವಾಗಿರುವ ಆಹಾರವೇ ತುಂಬಾ ಇಷ್ಟವಾಗುತ್ತದೆ. ಅದರಲ್ಲಿಯೂ ಫಾಸ್ಟ್ ಫುಡ್‌ನಲ್ಲಿರುವ ಮಸಾಲೆಗಳ ಸೇವನೆ ಮಾಡುತ್ತಾರೆ. ಕೆಲವರಿಗೆ ಮಸಾಲೆ ಇಲ್ಲದೆ ಊಟವೇ ರುಚಿಯಾಗುವುದಿಲ್ಲ. ಆದರೆ ಹೆಚ್ಚು ಮಸಾಲೆ (Spicy Food) ಸೇವನೆ ಆರೋಗ್ಯದ ಮೇಲೆ ದುಷ್ಪರಿಣಾಮ ಬೀರುವ ಸಾಧ್ಯತೆ ಇದೆ. ಅದರಲ್ಲಿಯೂ ಮಸಾಲೆ ಅಧಿಕವಾಗಿರುವ ಆಹಾರವು ನಮ್ಮ ಇಂಟೆಸ್ಟೈನ್ ಆರೋಗ್ಯಕ್ಕೆ ಹಾನಿ ಮಾಡುತ್ತದೆಯೇ, ಇಲ್ಲವೇ ಎಂಬುದನ್ನು ತಿಳಿದಿರಬೇಕಾಗುತ್ತದೆ. ದೇಹದಲ್ಲಿ ಕೆಲವು ಲಕ್ಷಣ ಕಂಡುಬಂದಾಗ ಅದನ್ನು ನಿರ್ಲಕ್ಷ್ಯ ಮಾಡದೆಯೇ ವೈದ್ಯರ ಸಲಹೆ…