ಮುಂದಿನ ತಿಂಗಳಿನಿಂದ ಹೊಸ ಕಾರುಗಳ ಬೆಲೆ ಭಾರೀ ಏರಿಕೆ: ಈ ತಿಂಗಳೇ ಬುಕ್ಕಿಂಗ್ ಮಾಡಲು ಮುಗಿಬಿದ್ದ ಜನ! – Kannada News | New Car Prices to Rise From Next Month, Buyers Rush to Book Vehicles This Month
ಬೆಂಗಳೂರು, ಜುಲೈ 24: ಜಿಎಸ್ಟಿ- 2.0 ಜಾರಿಯಾದ ಮೇಲೆ ಹೊಸ ಕಾರುಗಳನ್ನು ಖರೀದಿ ಮಾಡುವವರ ಸಂಖ್ಯೆ ವಿಪರೀತ ಹೆಚ್ಚಾಗಿತ್ತು. ಇದೀಗ ಯುದ್ದದ ಎಫೆಕ್ಟ್ನಿಂದ ಕಚ್ಚಾವಸ್ತುಗಳ ಬೆಲೆ ಏರಿಕೆ (Car Price Hike) ಆಗಿದ್ದು, ಮುಂದಿನ ತಿಂಗಳಿನಿಂದ ಹೊಸ ಕಾರುಗಳ ಮೇಲೆ 50 ರಿಂದ 60 ಸಾವಿರ ರೂ.ಯಷ್ಟು ಹೆಚ್ಚಳವಾಗಲಿದ್ದು, ಹೀಗಾಗಿ ಜನರು ಈ ತಿಂಗಳೇ ಕಾರು ಬುಕ್ಕಿಂಗ್ ಮಾಡಲು ಮುಂದಾಗಿದ್ದಾರೆ. ಯುದ್ಧದ ಎಫೆಕ್ಟ್: ಕಾರುಗಳ ಬೆಲೆ ಏರಿಕೆ ಜಿಎಸ್ಟಿ 2-0 ಜಾರಿಯಾದ ಮೇಲೆ ಕಾರುಗಳ ಮೇಲೆ 50…