Google Internship 2026: ಗೂಗಲ್ ಕಂಪನಿಯಲ್ಲಿ ಕೆಲಸ ಪಡೆಯುವುದು ನಿಮ್ಮ ಕನಸೇ? ಹಾಗಿದ್ರೆ ಈ ಕೂಡಲೇ ಈ ಇಂಟರ್ನ್‌ಶಿಪ್‌ಗೆ ಅರ್ಜಿ ಸಲ್ಲಿಸಿ – Kannada News | Google 2026 Student Research Internship: Apply Now! Eligibility and Process
ಗೂಗಲ್ ಸ್ಟೂಡೆಂಟ್ ರಿಸರ್ಚ್ ಇಂಟರ್ನ್‌ಶಿಪ್ ಗೂಗಲ್ 2026ರ ಸ್ಟೂಡೆಂಟ್ ರಿಸರ್ಚ್ ಇಂಟರ್ನ್‌ಶಿಪ್ ಕಾರ್ಯಕ್ರಮಕ್ಕಾಗಿ ಅರ್ಜಿ ಸಲ್ಲಿಸುವ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ. ಈ ಇಂಟರ್ನ್‌ಶಿಪ್‌ಗೆ ಫೆಬ್ರವರಿ 26ರ ವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದೆ. ಇಂಟರ್ನ್‌ಶಿಪ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳು ಜ್ಯೂರಿಚ್, ಬರ್ಲಿನ್, ಮ್ಯೂನಿಚ್, ಗ್ರೆನೋಬಲ್, ಫ್ರಾನ್ಸ್, ಪ್ಯಾರಿಸ್, ಅಕ್ರಾ, ನೈರೋಬಿ, ಲಂಡನ್‌ನಲ್ಲಿ ಗೂಗಲ್‌ನೊಂದಿಗೆ ಕೆಲಸ ಮಾಡುವ ಅವಕಾಶವನ್ನು ಪಡೆಯುತ್ತಾರೆ. ಇದರರ್ಥ ಗೂಗಲ್ ರಿಸರ್ಚ್ ಇಂಟರ್ನ್‌ಶಿಪ್‌ಗೆ ಆಯ್ಕೆಯಾದ ವಿದ್ಯಾರ್ಥಿಗಳು ಫ್ರಾನ್ಸ್, ಜರ್ಮನಿ, ಸ್ವಿಟ್ಜರ್‌ಲ್ಯಾಂಡ್ ಮತ್ತು ಯುಕೆಯಲ್ಲಿ ಗೂಗಲ್‌ನೊಂದಿಗೆ ಕೆಲಸ ಮಾಡುತ್ತಾರೆ. ಆದ್ದರಿಂದ ಅರ್ಜಿ…