ವಿದ್ಯುತ್ ಸಮಸ್ಯೆಯೇ? ಇನ್ಮುಂದೆ ಸೋಶಿಯಲ್ ಮೀಡಿಯಾ ಮೂಲಕ ದೂರು ಸಲ್ಲಿಸಿ; ಹೇಗೆ ಗೊತ್ತಾ? – Kannada News | Now File BESCOM Electricity Complaints Through Social Media: Here’s How
ಬೆಂಗಳೂರು, ಮೇ 08: ಯಾವುದೇ ರೀತಿಯ ವಿದ್ಯುತ್ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದರೆ ಕೂಡಲೇ ಬೆಸ್ಕಾಂ 24×7 ಸಹಾಯವಾಣಿ 1912ಕ್ಕೆ ಕರೆ ಮಾಡುತ್ತೇವೆ. ಸಂಪರ್ಕ ಸಾಧ್ಯವಾಗದಿದ್ದರೆ ಹೇಗೆ ಎಂಬ ಚಿಂತೆ ಎದುರಾಗಿತ್ತು. ಆದರೆ ಇದೀಗ ವಾಟ್ಸ್ಆ್ಯಪ್, ಫೇಸ್ಬುಕ್ ಅಥವಾ ಎಕ್ಸ್ (ಟ್ವಿಟರ್) ಖಾತೆ ಮೂಲಕ ದೂರು ಸಲ್ಲಿಸಬಹುದಾಗಿದೆ. ಆ ಮೂಲಕ ಯಾವುದೇ ಸಮಸ್ಯೆಗಳಿದ್ದರೂ ಸೋಶಿಯಲ್ ಮೀಡಿಯಾ (Social media) ಮೂಲಕ ದೂರು ನೀಡುವಂತೆ ಬೆಸ್ಕಾಂ (BESCOM) ಗ್ರಾಹಕರಿಗೆ ಮನವಿ ಮಾಡಿದೆ. ಮುಖ್ಯಾಂಶಗಳು ಸೋಶಿಯಲ್ ಮೀಡಿಯಾ ಮೂಲಕವೂ ಬೆಸ್ಕಾಂಗೆ ದೂರು…