ಕೋಟಿ ಕೋಟಿ ಬೆಲೆ ಬಾಳುವ ಭೂಮಿ ಪ್ರಕರಣದಲ್ಲಿ ಶ್ರೀದೇವಿ ಕುಟುಂಬಕ್ಕೆ ಜಯ – Kannada News | Legal Win for Boney Kapoor: Madras HC Dismisses Property Suit Linked to Sridevi
ಬಾಲಿವುಡ್ನ ಖ್ಯಾತ ನಿರ್ಮಾಪಕ ಬೋನಿ ಕಪೂರ್ ಹಾಗೂ ಅವರ ಪುತ್ರಿಯರಾದ ಜಾನ್ವಿ ಕಪೂರ್ ಮತ್ತು ಖುಷಿ ಕಪೂರ್ ಅವರಿಗೆ ಕಾನೂನು ಹೋರಾಟದಲ್ಲಿ ದೊಡ್ಡ ಜಯ ಸಿಕ್ಕಿದೆ. ನಟಿ ಶ್ರೀದೇವಿ ಅವರು (Sridevi) 1988ರಲ್ಲಿ ಖರೀದಿಸಿದ್ದ ಚೆನ್ನೈನ ಆಸ್ತಿಯ ಮೇಲೆ ಹೂಡಲಾಗಿದ್ದ ಸಿವಿಲ್ ದಾವೆಯನ್ನು ಮದ್ರಾಸ್ ಹೈಕೋರ್ಟ್ ವಜಾಗೊಳಿಸಿದೆ. ಇದರಿಂದ ಕಪೂರ್ ಕುಟುಂಬಕ್ಕೆ ಸಮಾಧಾನ ಸಿಕ್ಕಂತೆ ಆಗಿದೆ. ಚೆನ್ನೈನ ಶೋಲಿಂಗನಲ್ಲೂರ್ನಲ್ಲಿರುವ ಸುಮಾರು 2.70 ಎಕರೆ ಭೂಮಿಗೆ ಸಂಬಂಧಿಸಿದಂತೆ ಈ ವಿವಾದ ಉಂಟಾಗಿತ್ತು. ಎಂ.ಸಿ. ಶಿವಕಾಮಿ ಮತ್ತು ಇತರರು ಈ…