ಮದುವೆಯ ಬಳಿಕ ನವದಂಪತಿಗಳು ಹನಿಮೂನ್ಗೆ ಹೋಗೋ ಹಿಂದಿನ ಕಾರಣ ತಿಳಿಯಿರಿ – Kannada News | Do you know why newlyweds go on a honeymoon after getting married?
ಮದುವೆಯ ನಂತರ ನವ ಜೋಡಿಗಳು (newlyweds) ಹೋಗುವ ಪ್ರವಾಸಕ್ಕೆ ಹನಿಮೂನ್ ಎಂದು ಕರೆಯುತ್ತಾರೆ. ಮದುವೆಯ ಬಳಿಕ ಬಹುತೇಕ ಹೆಚ್ಚಿನ ಜೋಡಿಗಳು ಮಧುಚಂದ್ರಕ್ಕೆ ಹೋಗುತ್ತಾರೆ. ಕೆಲವರು ವಿದೇಶಗಳಿಗೆ ಟ್ರಿಪ್ ಹೋದ್ರೆ ಇನ್ನೂ ಕೆಲವರು ತಮ್ಮ ದೇಶದಲ್ಲೇ ಇರುವ ರೊಮ್ಯಾಂಟಿಕ್ ತಾಣಗಳಿಗೆ ಹಾನಿಮೂನ್ ಪ್ಲಾನ್ ಮಾಡ್ತಾರೆ. ಹನಿಮೂನ್ ನವ ದಂಪತಿಗಳಿಗೆ ತುಂಬಾನೇ ವಿಶೇಷವಾದದ್ದು, ಅದಕ್ಕಾಗಿಯೇ ಪತಿ ಪತ್ನಿಯರು ಸುಂದರವಾದ ಕ್ಷಣಗಳನ್ನು ಕಳೆಯಲು ರೊಮ್ಯಾಂಟಿಕ್ ತಾಣಗಳಿಗೆ ಪ್ರವಾಸ ಹೋಗುತ್ತಾರೆ. ಅಷ್ಟಕ್ಕೂ ಮದುವೆಯಾದ ಬಳಿಕ ಹನಿಮೂನ್ಗೆ ಹೋಗೋದು ಏಕೆ, ಇದರ ಹಿಂದಿನ ಕಾರಣವಾದರೂ…