ಯಶ್ ‘ಟಾಕ್ಸಿಕ್’ ಟ್ರೇಲರ್ ನೋಡಿ ‘ನಾನೇ ಸಿನಿಮಾ ಮಾಡಿದಷ್ಟು ಖುಷಿಯಾಯ್ತು’ ಎಂದ ಶಿವಣ್ಣ – Kannada News | Felt Like I Made the Film Myself: Shivarajkumar Praises Yash and ‘Toxic’ Trailer
ಬೆಂಗಳೂರು, ಆಗಸ್ಟ್ 08: ನಟ ಯಶ್ ಅಭಿನಯದ ಮತ್ತು ಗೀತು ಮೋಹನ್‌ದಾಸ್ ನಿರ್ದೇಶನದ ಬಹು ತಾರಾಗಣವಿರುವ ‘ಟಾಕ್ಸಿಕ್’ (Toxic) ಚಿತ್ರದ ಟ್ರೇಲರ್ ಇಂದು ಬಿಡುಗಡೆ ಆಗಿದೆ. ಸ್ಯಾಂಡಲ್ವುಡ್ ಹ್ಯಾಟ್ರಿಕ್ ಹೀರೋ ಶಿವರಾಜ್‌ಕುಮಾರ್ ಟ್ರೇಲರ್ ಬಿಡುಗಡೆ ಮಾಡಿದ್ದಾರೆ. ಟ್ರೇಲರ್ ನೋಡಿ ಬಳಿಕ ಮಾತನಾಡಿದ ಶಿವಣ್ಣ, ‘ಅದ್ಭುತವಾಗಿ ಮೂಡಿಬಂದಿದೆ. ನಾನು ಕೂಡ ಸಿನಿಮಾ ನೋಡಲು ಕಾಯುತ್ತಿದ್ದೇನೆ. ನಾನೇ ಸಿನಿಮಾ ಮಾಡಿದಷ್ಟು ಸಂತೋಷವಾಯ್ತು. ಯಶ್ ಈ ಮಟ್ಟಕ್ಕೆ ಬೆಳೆದು ಇಷ್ಟು ದೊಡ್ಡ ಸಿನಿಮಾ ಮಾಡಿರುವುದು ಕನ್ನಡಿಗರಾಗಿ ನಮಗೆಲ್ಲರಿಗೂ ಹೆಮ್ಮೆಯ ವಿಷಯ. ಯಶ್…