ಯಶ್ಗಾಗಿ ರೂಲ್ ಬ್ರೇಕ್ ಮಾಡಿದೆ: ಕೊಂಡಾಡಿದ ನಟಿ ನಯನತಾರಾ – Kannada News | Nayanathara talks highly about Yash and Geethu Mohandas
ನಯನತಾರಾ (Nayanthara), ದಕ್ಷಿಣ ಭಾರತದ ಲೇಡಿ ಸೂಪರ್ ಸ್ಟಾರ್, ಬಹಳ ಶಿಸ್ತು, ನಿಷ್ಠುರವಾದಿ ಎಂದು ಸಹ ನಯನತಾರಾ ಹೆಸರಾಗಿದ್ದಾರೆ. ಎಷ್ಟೇ ದೊಡ್ಡ ಸ್ಟಾರ್ ಆಗಿರಲಿ, ಹಿಂದು-ಮುಂದು ನೋಡದೆ ತಮಗನಿಸಿದ್ದು ಹೇಳುತ್ತಾರೆ (ನಟ ಧನುಶ್ ಜೊತೆಗಿನ ವಿವಾದ ನೆನಪಿರಬೇಕು). ನಯನತಾರಾ ಯಾವುದೇ ಸಿನಿಮಾ ಪ್ರೊಮೋಷನ್ ಕಾರ್ಯಕ್ರಮಗಳಿಗೆ ಹಾಜರಾಗುವುದಿಲ್ಲ. ವೇದಿಕೆಗಳ ಮೇಲೆ ಮಾನತಾಡುವುದಿಲ್ಲ. ಯಾರನ್ನೂ ಅನವಶ್ಯಕವಾಗಿ ಹೊಗಳುವುದಿಲ್ಲ. ಆದರೆ ಇಂದು (ಆಗಸ್ಟ್ 08) ‘ಟಾಕ್ಸಿಕ್’ ಟ್ರೈಲರ್ ರಿಲೀಸ್ ಕಾರ್ಯಕ್ರಮದಲ್ಲಿ ನಟ ಯಶ್ ಅವರನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಅವರನ್ನು ಮಾತ್ರವಲ್ಲ, ನಿರ್ದೇಶಕಿ…