CSK vs MI: ಟಿ20ಯಲ್ಲಿ ಹಾರ್ದಿಕ್ ಪಾಂಡ್ಯ ಟೆಸ್ಟ್ ಮಾದರಿಯ ಇನ್ನಿಂಗ್ಸ್: ಮುಂಬೈ ತಂಡಕ್ಕೆ ನಾಯಕನೇ ವಿಲನ್? – Kannada News | Mumbai Indians Captain Hardik Pandya’s Test like innings in IPL 2026 vs CSK
ಬೆಂಗಳೂರು (ಮೇ. 03): ಇಂಡಿಯನ್ ಪ್ರೀಮಿಯರ್ ಲೀಗ್ 2026 ರ 44 ನೇ ಪಂದ್ಯ ಮೇ 2 ರಂದು ಚೆಪಾಕ್‌ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವೆ ನಡೆಯಿತು. ಮುಂಬೈ ಇಂಡಿಯನ್ಸ್ (Mumbai Indians) ಈ ಪಂದ್ಯವನ್ನು ಹೀನಾಯವಾಗಿ ಸೋತಿತು. ಇದು ಅವರ ಸತತ ಮೂರನೇ ಸೋಲು. ಈ ಸೋಲಿನ ಮೂಲಕ ಮುಂಬೈ ಪ್ಲೇಆಫ್ ರೇಸ್‌ನಿಂದ ಬಹುತೇಕ ಹೊರಬಿದ್ದಿದೆ. ಒಂದು ಪವಾಡ ನಡೆದರೆ ಮಾತ್ರ ಪ್ಲೇಆಫ್‌ನಲ್ಲಿ ಸ್ಥಾನ ಪಡೆಯಲು ಸಾಧ್ಯ. ನಿನ್ನೆಯ ಪಂದ್ಯದಲ್ಲಿ ಮುಂಬೈನ…