Daily Devotional: ಫಲ ಸಿಗಬೇಕು ಎಂದರೆ ನೀವು ಯಾವ ದಿನ ಉಪವಾಸ ಮಾಡಬೇಕು ಗೊತ್ತಾ? – Kannada News | Which day is the best to do Fasting for spiritual benefits
ಯಾವ ದಿನ ಉಪವಾಸ ಮಾಡಿದರೆ ಏನು ಫಲ ಎಂದು ಟಿವಿ9 ನಿತ್ಯ ಭಕ್ತಿ ಕಾರ್ಯಕ್ರಮದಲ್ಲಿ ಡಾ. ಬಸವರಾಜ ಗುರೂಜಿ ವಿವರಿಸಿದ್ದಾರೆ. ಉಪವಾಸವು ಅನಾದಿ ಕಾಲದಿಂದಲೂ ಭಗವಂತನ ಕೃಪೆಗೆ ಪಾತ್ರವಾಗಲು ಇರುವ ಒಂದು ದೈಹಿಕ ಶಿಸ್ತು ಮತ್ತು ಭಕ್ತಿಯ ಮಾರ್ಗ. ಇದು ಕೇವಲ ಆಹಾರ ತ್ಯಾಗವಲ್ಲ, ಬದಲಿಗೆ ಉಪ ಎಂದರೆ ಸಮೀಪ ಮತ್ತು ವಾಸ ಎಂದರೆ ಜೀವಿಸುವುದು – ಅಂದರೆ ಭಗವಂತನ ಸನ್ನಿಧಿಯಲ್ಲಿ ಜೀವಿಸುವುದು. ನಮ್ಮ ಆಸೆ ಆಕಾಂಕ್ಷೆಗಳು, ವಿವಾಹ, ವಿದ್ಯಾಭ್ಯಾಸ, ಉದ್ಯೋಗ, ಮನೆ ನಿರ್ಮಾಣ, ಅಥವಾ ಗ್ರಹದೋಷ…