ಮಂಗಳೂರು ಕುಕ್ಕರ್ ಬಾಂಬ್ ಸ್ಫೋಟ: ಅಂದು ಪೊಲೀಸರ ನಿರ್ಲಕ್ಷ್ಯವೇ ಈಗ ಶಾರೀಕ್ ಬಾಂಬರ್ ಆಗಲು ಕಾರಣವಾಯ್ತಾ? – Kannada News | Mangaluru Cooker Bomb Blast Case: Did police negligence cause Shariq to become a bomber
ಮಂಗಳೂರು, ಮೇ 01: ನಗರದಲ್ಲಿ ನಡೆದಿದ್ದ ಕುಕ್ಕರ್ ಬಾಂಬ್ ಸ್ಫೋಟ ಪ್ರಕರಣದ (Cooker Bomb Blast Case) ಅಪರಾಧಿ ಮೊಹಮ್ಮದ್ ಶಾರೀಕ್‌ಗೆ ಎನ್‌ಐಎ (NIA) ವಿಶೇಷ ನ್ಯಾಯಾಲಯ 10 ವರ್ಷಗಳ ಕಠಿಣ ಶಿಕ್ಷೆಯನ್ನು ವಿಧಿಸಿದೆ. ಆದರೆ, ಕೇವಲ 10 ವರ್ಷಗಳ ಶಿಕ್ಷೆ ಸಾಕಾಗುವುದಿಲ್ಲ ಎಂದು ಎನ್‌ಐಎ, ಆರೋಪಿಗೆ ಜೀವಾವಧಿ ಶಿಕ್ಷೆ ವಿಧಿಸುವಂತೆ ಹೈಕೋರ್ಟ್ ಮೊರೆ ಹೋಗಲು ಸಿದ್ಧತೆ ನಡೆಸಿದೆ. ಇನ್ನು ಶಾರೀಕ್ ಬಾಂಬರ್ ಆಗಲು ಪೊಲೀಸ್ ನಿರ್ಲಕ್ಷವು ಇದೆ ಎಂಬ ಆರೋಪಗಳು ಕೇಳಿಬರುತ್ತಿವೆ. ಜೀವಾವಧಿ ಶಿಕ್ಷೆ ಏಕೆ?…