IPL 2026: ನಿಷೇಧಿತ ಇ-ಸಿಗರೇಟ್ ಸೇದಿದ್ದ ರಿಯಾನ್ ಪರಾಗ್ಗೆ ಭಾರಿ ದಂಡ – Kannada News | Riyan Parag Fined by BCCI for E Cigarette in IPL 2026 Dressing Room | Vaping Ban Violation
ಐಪಿಎಲ್ 2026 (IPL 2026) ರಲ್ಲಿ ಏಪ್ರಿಲ್ 28 ರಂದು ನಡೆದಿದ್ದ ಪಂಜಾಬ್ ಕಿಂಗ್ಸ್ ಹಾಗೂ ರಾಜಸ್ಥಾನ್ ರಾಯಲ್ಸ್ ನಡುವಿನ ಪಂದ್ಯದ ವೇಳೆ ರಾಜಸ್ಥಾನ್ ನಾಯಕ ರಿಯಾನ್ ಪರಾಗ್ (Riyan Parag) ಭಾರತದಲ್ಲಿ ನಿಷೇಧಕ್ಕೊಳಪಟ್ಟಿರುವ ಇ-ಸಿಗರೇಟ್ ಅನ್ನು ತಂಡದ ಡ್ರೆಸಿಂಗ್ ಕೋಣೆಯಲ್ಲಿ ಸೇದಿ ಕ್ಯಾಮೆರಾ ಕಣ್ಣಿಗೆ ಸಿಕ್ಕಿಬಿದ್ದಿದ್ದರು. ಪಂದ್ಯದ ಸಮಯದಲ್ಲಿ ಪರಾಗ್ ಇ-ಸಿಗರೇಟ್ ಸೇದುತ್ತಿರುವ ವಿಡಿಯೋ ಕ್ಷಣ ಮಾತ್ರದಲ್ಲಿ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಇದರ ಬೆನ್ನಲ್ಲೇ ಪರಾಗ್ಗೆ ಬಿಸಿಸಿಐನಿಂದ ಶಿಕ್ಷೆ ಖಚಿತ ಎಂಬ ಸುದ್ದಿಯೂ ಹರಿದಾಡಿತ್ತು….