ಬೆಳಗ್ಗೆ, ರಾತ್ರಿ; ಸ್ನಾನ ಮಾಡಲು ಸೂಕ್ತ ಸಮಯ ಯಾವುದು ಗೊತ್ತಾ? – Kannada News | What is the best time to take a bath?
ದಿನನಿತ್ಯ ಸ್ನಾನ (bath) ಮಾಡುವುದು ತುಂಬಾನೇ ಮುಖ್ಯವಾಗಿದೆ. ಏಕೆಂದರೆ ಸ್ನಾನವು ದೇಹವನ್ನು ಹೊರಗಿನಿಂದ ಶುದ್ಧೀಕರಿಸುವುದಷ್ಟೇ ಅಲ್ಲ, ಮನಸ್ಸಿಗೆ ಶಾಂತಿ ನೀಡುತ್ತದೆ ಮತ್ತು ಆರೋಗ್ಯವನ್ನೂ ಕಾಪಾಡುತ್ತದೆ. ಹಾಗಾಗಿ ಬಹುತೇಕ ಹೆಚ್ಚಿನವರು ಪ್ರತಿನಿತ್ಯ ತಪ್ಪದೆ ಸ್ನಾನ ಮಾಡ್ತಾರೆ. ಕೆಲವರು ಬೆಳಗ್ಗೆ ಸ್ನಾನ ಮಾಡಿದ್ರೆ, ಇನ್ನೂ ಒಂದಷ್ಟು ಜನರಿಗೆ ಸಂಜೆ, ರಾತ್ರಿ ಸ್ನಾನ ಮಾಡುವ ಅಭ್ಯಾಸ ಇರುತ್ತದೆ. ರಾತ್ರಿ ಅಥವಾ ಬೆಳಗ್ಗೆ ಇವೆರಡರಲ್ಲಿ ಸ್ನಾನಕ್ಕೆ ಯಾವ ಟೈಮ್ ಬೆಸ್ಟ್? ಯಾವ ಸಮಯದಲ್ಲಿ ಸ್ನಾನ ಮಾಡಿದರೆ ಪ್ರಯೋಜಗಳು ಹೆಚ್ಚು ಎಂಬ ಇಂಟರೆಸ್ಟಿಂಗ್ ಸಂಗತಿಯನ್ನು…