ಕೆಂಪು ಸುಂದರಿಗೆ ಮತ್ತೆ ಡಿಮ್ಯಾಂಡ್! ಟೊಮೆಟೊ ಬೆಳೆದ ರೈತರಿಗೆ ಜಾಕ್‌ಪಾಟ್ – Kannada News | Tomato Price Hike Boosts Farmer Income as Demand Rises at APMC Markets
ಕೋಲಾರ, ಜೂನ್ 14: ವಾತಾವರಣದಲ್ಲಿನ ಏರುಪೇರು, ಇರಾನ್-ಇಸ್ರೇಲ್ ಯುದ್ಧದ ಎಫೆಕ್ಟ್ ಸೇರಿದಂತೆ ಹಲವು ಕಾರಣಗಳಿಂದ ಬೇಡಿಕೆ ಕಳೆದುಕೊಂಡಿದ್ದ ‘ಕಿಚನ್ ಕ್ವೀನ್’ ಟೊಮೆಟೊಗೆ (Tomato) ಇದೀಗ ಮತ್ತೆ ಭರ್ಜರಿ ಬೇಡಿಕೆ ಬಂದಿದೆ. ಕೋಲಾರ (kolar) ಎಪಿಎಂಸಿ ಮಾರುಕಟ್ಟೆಯಲ್ಲಿ ಟೊಮೆಟೊ ಅಬ್ಬರ ಜೋರಾಗಿದ್ದು, ರೈತರ ಮುಖದಲ್ಲಿ ಮಂದಹಾಸ ಮೂಡಿಸಿದೆ. ಮುಖ್ಯಾಂಶಗಳು ಕೋಲಾರದಲ್ಲಿ ಮತ್ತೆ ಶುರುವಾಯ್ತು ಟೊಮೆಟೊ ಸೀಸನ್ 15 ಕೆಜಿ ಟೊಮೆಟೊಗೆ 500 ರಿಂದ 550 ರೂ.ಗೆ ಮಾರಾಟ ರೈತರ ಮುಖದಲ್ಲಿ ಮಂದಹಾಸ ಕಳೆದ ಒಂದು ವಾರದಿಂದ ಟೊಮೆಟೊ ಬೆಲೆ…