‘ಟಾಕ್ಸಿಕ್’ ಸಿನಿಮಾದ ರನ್ಟೈಮ್ ಎಷ್ಟು? ಸೆನ್ಸಾರ್ ಬಗ್ಗೆ ಹರಿದಾಡುತ್ತಿದೆ ಸುದ್ದಿ – Kannada News | Yash’s Toxic movie runtime estimated to 3 hours 6 minutes
ಯಶ್ ನಟನೆಯ ‘ಟಾಕ್ಸಿಕ್’ (Toxic) ಸಿನಿಮಾ ಬಿಡುಗಡೆಗೆ ಕೆಲವೇ ದಿನಗಳು ಬಾಕಿ ಇವೆ. ‘ಟಾಕ್ಸಿಕ್’ ಭಾರತದ ಬಹು ನಿರೀಕ್ಷಿತ ಸಿನಿಮಾ ಎನಿಸಿಕೊಂಡಿದೆ. ಸಿನಿಮಾನಲ್ಲಿ ಯಶ್ ಜೊತೆಗೆ ಹಲವು ಸ್ಟಾರ್ ನಟಿಯರು ನಾಯಕಿಯರಾಗಿ ನಟಿಸಿದ್ದು, ಈ ವರೆಗೆ ಬಿಡುಗಡೆ ಆಗಿರುವ ಸಿನಿಮಾದ ಟೀಸರ್, ಹಾಡುಗಳು, ಪೋಸ್ಟರ್ ಸಾಕಷ್ಟು ಗಮನ ಸೆಳೆದಿವೆ. ನಾಳೆ (ಆಗಸ್ಟ್ 08) ಸಿನಿಮಾದ ಟ್ರೈಲರ್ ರಿಲೀಸ್ ಆಗಲಿದ್ದು, ಇದರ ನಡುವೆ ಸಿನಿಮಾದ ರನ್ಟೈಮ್ ಬಗ್ಗೆ ಸುದ್ದಿಯೊಂದು ಹರಿದಾಡುತ್ತಿದೆ. ‘ಟಾಕ್ಸಿಕ್’ ಸಿನಿಮಾದ ಅವಧಿ ಎಷ್ಟಿರಲಿದೆ ಎಂಬ ಬಗ್ಗೆ…