ಬಾಲಿವುಡ್ ಖಾನ್ಗಳ ಬುಡ ಅಲ್ಲಾಡಿಸುತ್ತಿರುವ ಮೂವರು ಸ್ಟಾರ್ ನಟರು – Kannada News | Ranbir, Ranveer and Vicky Kaushal giving tough fight to Bollywood Khans
ಬಾಲಿವುಡ್ (Bollywood) ಚಿತ್ರರಂಗದಲ್ಲಿ ಕಳೆದ ಮೂರು ದಶಕಗಳಿಂದ ಶಾರುಖ್ ಖಾನ್, ಸಲ್ಮಾನ್ ಖಾನ್ ಮತ್ತು ಆಮೀರ್ ಖಾನ್ ಅವರದ್ದೇ ಪಾರುಪತ್ಯ. ‘ದಿ ಥ್ರೀ ಖಾನ್ಸ್’ ಎಂದೇ ಅವರು ಖ್ಯಾತರು. ಆದರೆ ಸಮಯ ಬದಲಾಗುತ್ತಲೇ ಇರುತ್ತದೆ. ಇದೀಗ ಖಾನ್ಗಳ ಸ್ಥಾನವನ್ನು ಬೇರೆಯವರು ತುಂಬುವ ಸಮಯ ಸನಿಹ ಬಂದಂತೆ ತೋರುತ್ತಿದೆ. ಈಗಿನ ಕಾಲಘಟ್ಟದಲ್ಲಿ ಈ ‘ಮೂವರು ಖಾನ್’ಗಳ ಜನಪ್ರಿಯತೆಗೆ ಸರಿಸಮನಾಗಿ ಹೊಸ ತಲೆಮಾರಿನ ನಟರು ಬೆಳೆಯುತ್ತಿದ್ದಾರೆಯೇ ಎಂಬ ಚರ್ಚೆ ಶುರುವಾಗಿದೆ. ಮೂವರು ಖಾನ್ಗಳಿಗೆ ಭಾರಿ ಪೈಪೋಟಿಯನ್ನು ನೀಡುತ್ತಿರುವ ಬಾಲಿವುಡ್ ನಟರೆಂದರೆ…