ರಾಹುಲ್ ಚಾಹರ್, ಇಶಾನಿImage Credit source: timesnownews
ಬೆಂಗಳೂರು, ಫೆಬ್ರವರಿ 20: ಭಾರತೀಯ ಸ್ಪಿನ್ನರ್ ಹಾಗೂ ಸಿಎಸ್ಕೆ ಆಟಗಾರ ರಾಹುಲ್ ಚಾಹರ್ ವಿಚ್ಛೇದನ ಘೋಷಿಸಿದ್ದಾರೆ. 2022ರಲ್ಲಿ ಇಶಾನಿ ಅವರನ್ನು ವಿವಾಹವಾಗಿದ್ದ ರಾಹುಲ್, 4ನೇ ವಾರ್ಷಿಕೋತ್ಸವಕ್ಕೂ ಮುನ್ನ ಈ ನಿರ್ಧಾರಕ್ಕೆ ಬಂದಿದ್ದಾರೆ. ಕಳೆದ 15 ತಿಂಗಳು ನ್ಯಾಯಾಲಯದ ಕೋಣೆಗಳಲ್ಲಿ ಕಳೆದೆ ಎಂದು ಚಾಹರ್ ಇನ್ಸ್ಟಾಗ್ರಾಂ ಪೋಸ್ಟ್‌ನಲ್ಲಿ ತಿಳಿಸಿದ್ದು, ತಮ್ಮ ಜೀವನದ ಒಂದು ಅಧ್ಯಾಯ ಮುಕ್ತಾಯಗೊಳ್ಳುತ್ತಿದೆ ಎಂದಿದ್ದಾರೆ.
ಮತ್ತಷ್ಟು ಮಾಹಿತಿ ಅಪ್ಡೇಟ್ ಆಗಲಿದೆ.
