ಟಿ20 ವಿಶ್ವಕಪ್ 2026 ರಲ್ಲಿ ಅಮೆರಿಕ ತಂಡ (ಯುಎಸ್ಎ) ಗೆಲುವಿನ ಖಾತೆ ತೆರೆದಿದೆ. ಅದು ಸಹ ವಿಶ್ವ ದಾಖಲೆಯ ವಿಜಯ ಸಾಧಿಸುವ ಮೂಲಕ ಎಂಬುದು ವಿಶೇಷ. ಚೆನ್ನೈನ ಎಂಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಗೆದ್ದ ನೆದರ್ಲೆಂಡ್ಸ್ ತಂಡವು ಅಮೆರಿಕವನ್ನು ಬ್ಯಾಟಿಂಗ್ಗೆ ಆಹ್ವಾನಿಸಿತು.