ಇನ್ನು ಈ ಬಾರಿ ಟಿ20 ವಿಶ್ವಕಪ್ನಿಂದ ಈವರೆಗೆ ಎಲಿಮಿನೇಟ್ ಆದ ತಂಡಗಳೆಂದರೆ… ನಮೀಬಿಯ, ಒಮಾನ್, ಸ್ಕಾಟ್ಲೆಂಡ್, ಇಟಲಿ ಮತ್ತು ನೇಪಾಳ. ಇನ್ನುಳಿದ ಆಸ್ಟ್ರೇಲಿಯಾ, ಪಾಕಿಸ್ತಾನ್, ಝಿಂಬಾಬ್ವೆ, ಅಫ್ಘಾನಿಸ್ತಾನ್, ನ್ಯೂಝಿಲೆಂಡ್, ಐರ್ಲೆಂಡ್, ಯುಎಸ್ಎ ತಂಡಗಳು ಇನ್ನೂ ಸಹ ಸೂಪರ್-8 ಹಂತಕ್ಕೇರುವ ರೇಸ್ನಲ್ಲಿದ್ದಾರೆ.
