ಈಗ, ಆಸ್ಟ್ರೇಲಿಯಾ ಮತ್ತು ಇಂಗ್ಲೆಂಡ್ ನಡುವೆ ಹೊಸ ರೀತಿಯ ಆಶಸ್ ಪಂದ್ಯಗಳು ನಡೆಯಲಿವೆ. ಉಭಯ ದೇಶಗಳ ವಿಶೇಷ ಅಂಗವೈಕಲ್ಯ ತಂಡಗಳ ನಡುವೆ ಈ ಆಶಸ್ ಸರಣಿ ನಡೆಯಲಿದೆ. 2027 ರಲ್ಲಿ, ಆಸ್ಟ್ರೇಲಿಯಾದ ಪುರುಷರ ಮಿಶ್ರ ಅಂಗವಿಕಲರ ತಂಡವು ಇಂಗ್ಲೆಂಡ್‌ಗೆ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಎರಡೂ ದೇಶಗಳ ನಡುವೆ ಮೊದಲ ಬಾರಿಗೆ ಮಿಶ್ರ ಅಂಗವಿಕಲರ ಆಶಸ್ ಅಂತರರಾಷ್ಟ್ರೀಯ ಟಿ20 ಸರಣಿ ನಡೆಯಲಿದೆ(PC-PTI).
