ಮಿಚೆಲ್ ಮಾರ್ಷ್ಗಿಂತ ಮೊದಲು, ಟಿಮ್ ಡೇವಿಡ್ 2022 ರಲ್ಲಿ ಆಡಿದ 68 ಇನ್ನಿಂಗ್ಸ್‌ಗಳಲ್ಲಿ 27.67 ಸರಾಸರಿಯಲ್ಲಿ 1,461 ರನ್ ಗಳಿಸಿದ್ದರು. ಇದೀಗ ಮಾರ್ಷ್ 35 ಪಂದ್ಯಗಳಲ್ಲಿ 44.17 ಸರಾಸರಿಯಲ್ಲಿ 1502 ರನ್ ಗಳಿಸಿದ್ದಾರೆ. 160 ರ ಸ್ಟ್ರೈಕ್ ರೇಟ್ನಲ್ಲಿ ಬ್ಯಾಟ್ ಬೀಸಿರುವ ಮಾರ್ಷ್ ಇಲ್ಲಿಯವರೆಗೆ ಎರಡು ಶತಕಗಳು ಮತ್ತು 11 ಅರ್ಧಶತಕಗಳನ್ನು ಬಾರಿಸಿದ್ದಾರೆ.
