IPL 2026: ಇಂಡಿಯನ್ ಪ್ರೀಮಿಯರ್ ಲೀಗ್ ನಲ್ಲಿ ತಂಡ ಬದಲಾದರೂ ರನ್ ಮಳೆ ನಿಂತಿಲ್ಲ, ದಾಖಲೆಗಳ ಬೇಟೆ ಕೂಡ ನಿಂತಿಲ್ಲ! ಪಂಜಾಬ್‌ನಲ್ಲಿ ಅಬ್ಬರಿಸಿ, ಲಕ್ನೋದಲ್ಲಿ ಮಿಂಚಿ, ಈಗ ಡೆಲ್ಲಿಯಲ್ಲೂ ಅಧಿಪತ್ಯ ಸ್ಥಾಪಿಸಿರುವ ಕೆಎಲ್ ರಾಹುಲ್ (KL Rahul), ಐಪಿಎಲ್‌ನಲ್ಲಿ ಯಾರೂ ಮಾಡದ ‘ತ್ರಿವಳಿ ಸಾವಿರ’ದ ವಿಶೇಷ ದಾಖಲೆ ಬರೆದಿದ್ದಾರೆ. (PC: IPL)
