‘ಕಾಕ್ರೂಚ್’ಗಳ ಪ್ರತಿಭಟನೆಗೆ ನಟ ಪ್ರಕಾಶ್ ರೈ ಸಾಥ್: ವಿಡಿಯೋ – Kannada News | Prakash Raj participated in protest organized by CJP

ಕಾಕ್ರೂಚ್ ಜನತಾ ಪಾರ್ಟಿಯ (Cockroach janata party) ಸದಸ್ಯರು ಇಂದು (ಜೂನ್ 14) ಬೆಂಗಳೂರಿನಲ್ಲಿ ನಡೆಸಿದ ಪ್ರತಿಭಟನೆಯಲ್ಲಿ ನಟ ಪ್ರಕಾಶ್ ರೈ ಭಾಗಿ ಆಗಿದ್ದಾರೆ. ಕಾಕ್ರೂಚ್ ಜನಪಾ ಪಾರ್ಟಿ ಸಾಮಾಜಿಕ ಜಾಲತಾಣದಲ್ಲಿ ಸದ್ದು ಮಾಡಲು ಆರಂಭಿಸಿದಾಗಿನಿಂತಲೂ ಅದರ ಪರವಾಗಿಯೇ ನಿಂತಿದ್ದ ಪ್ರಕಾಶ್ ರೈ, ಇದೀಗ ಪ್ರತಿಭಟನೆಗೆ ಹಾಜರಾಗುವ ಮೂಲಕ ಬಹಿರಂಗ ಬೆಂಬಲ ಘೋಷಿಸಿದ್ದಾರೆ. ಕಾಕ್ರೂಚ್ ಜನಪಾ ಪಾರ್ಟಿ ಸದಸ್ಯರು, ನೀಟ್ ಅಕ್ರಮ ಖಂಡಿಸಿ ಇಂದು ಬೆಂಗಳೂರಿನ ಫ್ರೀಡಂ ಪಾರ್ಕ್​​ನಲ್ಲಿ ಪ್ರತಿಭಟನೆ ನಡೆಸಿದರು. ಪ್ರತಿಭಟನೆಯಲ್ಲಿ ಹಲವು ಯುವಕರು ಭಾಗಿ ಆಗಿದ್ದರು. ವಿಡಿಯೋ ನೋಡಿ….

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

 

Source link

Leave a Reply

Your email address will not be published. Required fields are marked *