ಬೆಂಗಳೂರಿಗೆ ಬಂದ ನಟ ಅಡಿವಿಶೇಷ್ ಕೈಕುಲುಕಲು ಮುಗಿಬಿದ್ದ ಜನ – Kannada News | Adivi Sesh visited Bengaluru theater, interacted with fans

ತೆಲುಗು ಚಿತ್ರರಂಗದ ನಟ ಅಡಿವಿಶೇಷ್ (Adivishesh) ನಟನೆಯ ‘ಡಕಾಯತ್’ ಸಿನಿಮಾ ಕಳೆದ ವಾರ ಬಿಡುಗಡೆ ಆಗಿ ಉತ್ತಮ ಪ್ರದರ್ಶನ ಕಾಣುತ್ತಿದೆ. ನಿನ್ನೆ ಬೆಂಗಳೂರಿನ ಜಿಟಿ ಮಾಲ್​​ಗೆ ಬಂದಿದ್ದ ಅಡಿವಿಶೇಷ್, ಮಾಲ್​​ನಲ್ಲಿ ತಮ್ಮ ಸಿನಿಮಾ ಪ್ರದರ್ಶನ ಆಗುತ್ತಿದ್ದ ಸಮಯದಲ್ಲಿ ಬಂದು ಪ್ರೇಕ್ಷಕರೊಡನೆ ಮಾತನಾಡಿದರು. ಈ ವೇಳೆ ನಟ ಅಡಿವಿಶೇಷ್ ಅವರೊಟ್ಟಿಗೆ ಕೈಕುಲುಕಲು ಜನ ಮುಗಿಬಿದ್ದರು. ಪ್ರೇಕ್ಷಕರೊಟ್ಟಿಗೆ ಮಾತನಾಡಿದ ಅಡಿವಿಶೇಷ್, ತಮ್ಮ ಸಿನಿಮಾಕ್ಕೆ ಪ್ರೀತಿ ನೀಡುತ್ತಿರುವುದಕ್ಕೆ ಧನ್ಯವಾದ ಅರ್ಪಿಸಿದರು. ಅವರೊಟ್ಟಿಗೆ ನಟ, ನಿರ್ದೇಶಕ ಅನುರಾಗ್ ಕಶ್ಯಪ್ ಸಹ ಇದ್ದರು.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Source link

Leave a Reply

Your email address will not be published. Required fields are marked *