ಗಣೇಶ್ (Ganesh), ಕನ್ನಡ ಚಿತ್ರರಂಗದ ಸ್ಟಾರ್ ನಟರಲ್ಲಿ ಒಬ್ಬರು. ಇತ್ತೀಚೆಗಷ್ಟೆ ನಟ ಗಣೇಶ್ ತಮ್ಮ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಹಲವಾರು ಅಭಿಮಾನಿಗಳು ಗಣೇಶ್ ಅವರ ಹುಟ್ಟುಹಬ್ಬಕ್ಕೆ ಅವರಿಗೆ ಶುಭಾಶಯಗಳನ್ನು ಕೋರಿದ್ದಾರೆ. ಆದರೆ ವಿಶೇಷವಾಗಿ ಶುಭಾಶಯ ಕೋರಿರುವುದು ಗಣೇಶ್ ಅವರ ಪುತ್ರಿ ಚಾರಿತ್ರ್ಯ. ಗಣೇಶ್ ಪುತ್ರಿ ಚಾರಿತ್ರ್ಯ, ತಾವು ತಂದೆ ಗಣೇಶ್ ಜೊತೆಗೆ ಡ್ಯಾನ್ಸ್ ಮಾಡುತ್ತಿರುವ ವಿಡಿಯೋ ಅನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದು, ಎಲ್ಲ ವಿಷಯಗಳಲ್ಲೂ ತಮಗೆ ಬೆಂಬಲವಾಗಿ ಇದ್ದಿದ್ದಕ್ಕೆ ಮತ್ತು ಎಲ್ಲವನ್ನೂ ತಮಗೆ ಕಲಿಸಿಕೊಟ್ಟಿದ್ದಕ್ಕೆ ಗಣೇಶ್ಗೆ ಧನ್ಯವಾದಗಳನ್ನು ಪುತ್ರಿ ಹೇಳಿದ್ದಾರೆ. ವಿಡಿಯೋ ನೋಡಿ….
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ