ಆಸ್ಟ್ರೇಲಿಯಾ ಪರ ಇಲ್ಲಿಯವರೆಗೆ 300 ಅಥವಾ ಅದಕ್ಕಿಂತ ಹೆಚ್ಚು ವಿಕೆಟ್ ಪಡೆದ ಬೌಲರ್ಗಳಲ್ಲಿ ಶೇನ್ ವಾರ್ನ್ (708), ನಾಥನ್ ಲಿಯಾನ್ (567), ಗ್ಲೆನ್ ಮೆಕ್ಗ್ರಾತ್ (563), ಮಿಚೆಲ್ ಸ್ಟಾರ್ಕ್ (433), ಡೆನ್ನಿಸ್ ಲಿಲ್ಲಿ (355), ಪ್ಯಾಟ್ ಕಮ್ಮಿನ್ಸ್ (315), ಮಿಚೆಲ್ ಜಾನ್ಸನ್ (313), ಮತ್ತು ಬ್ರೆಟ್ ಲೀ (310) ಸೇರಿದ್ದಾರೆ. ಹೇಜಲ್ವುಡ್ ಈಗ ಈ ವಿಶೇಷ ಕ್ಲಬ್ಗೆ ಸೇರುವ ಹತ್ತಿರದಲ್ಲಿದ್ದಾರೆ(PC-PTI).