Viral Video: ಮಕ್ಕಳನ್ನು ರಸ್ತೆಗೆ ಬಿಡುವ ಮುನ್ನ ಎಚ್ಚರ; ಈ ಮಗು ಬದುಕುಳಿದಿದ್ದೇ ಪವಾಡ – Kannada News | Beware before leaving kids on road little girl saved by miracle in Kerala Watch Viral Video
ಕೋಝಿಕೋಡ್, ಫೆಬ್ರವರಿ 2: ಎಲ್ಲ ಪೋಷಕರೂ ತಮ್ಮ ಮಕ್ಕಳ ಸುರಕ್ಷತೆಯ ಬಗ್ಗೆ ಹೆಚ್ಚು ಗಮನ ವಹಿಸುತ್ತಾರೆ. ಒಂದುವೇಳೆ ಒಂದೆರಡು ಸೆಕೆಂಡ್ ಮಕ್ಕಳ ಬಗ್ಗೆ ಗಮನ ಕೊಡದೇ ಇದ್ದರೂ ಅವರ ಜೀವಕ್ಕೇ ಅಪಾಯ ಉಂಟಾದೀತು. ಕೇರಳದ (Kerala) ಕೋಝಿಕೋಡ್ನಲ್ಲಿ ಚಿಕ್ಕ ಹೆಣ್ಣುಮಗುವೊಂದು ರಸ್ತೆಗೆ ಓಡಿಬಂದಾಗಲೇ ಬಸ್ ಅಡ್ಡಬಂದಿದೆ. ದೇವರ ಕೃಪೆಯಿಂದ ಆ ಬಸ್ ಆ ಮಗುವಿಗೆ ಡಿಕ್ಕಿ ಹೊಡೆದಿಲ್ಲ. ಅಷ್ಟರಲ್ಲಿ ಆ ಮಗು ಹೆದರಿ ವಾಪಾಸ್ ಓಡಿದೆ. ಆ ವೇಳೆಗೆ ಬೇರೆ ಯಾವುದಾದರೂ ವಾಹನ ಬಂದಿದ್ದರೂ ಆ ಮಗುವಿಗೆ…