ಮುಖ ವಿಪರೀತ ಊದಿಕೊಂಡಿದ್ದಕ್ಕೆ ಅಸಲಿ ಕಾರಣ ಬಿಚ್ಚಿಟ್ಟ ನಟಿ ಉರ್ಫಿ ಜಾವೇದ್ – Kannada News
ಮಾಡೆಲಿಂಗ್ ಹಾಗೂ ವಿಭಿನ್ನ ಫ್ಯಾಷನ್ ಉಡುಪುಗಳ ಮೂಲಕವೇ ಸದಾ ಸೋಷಿಯಲ್ ಮೀಡಿಯಾದಲ್ಲಿ ಸದ್ದು ಮಾಡುವ ಬಾಲಿವುಡ್ ನಟಿ ಉರ್ಫಿ ಜಾವೇದ್ (Uorfi Javed) ಕಳೆದ ವರ್ಷ ತಮ್ಮ ಮುಖದ ಕಾರಣಕ್ಕೆ ಭಾರಿ ಸುದ್ದಿಯಾಗಿದ್ದರು. ಅವರ ಕಣ್ಣು, ಕೆನ್ನೆ ಹಾಗೂ ತುಟಿಗಳು ವಿಪರೀತವಾಗಿ ಉಬ್ಬಿಕೊಂಡಿದ್ದ ಫೋಟೋಗಳು ವೈರಲ್ ಆದಾಗ, ನೆಟ್ಟಿಗರು ‘ಕಾಸ್ಮೆಟಿಕ್ ಫಿಲ್ಲರ್ಸ್ (Plastic Surgery/Fillers) ಮಾಡಿಸಿಕೊಳ್ಳಲು ಹೋಗಿ ಮುಖ ಹಾಳು ಮಾಡಿಕೊಂಡಿದ್ದಾರೆ’ ಎಂದು ಸಿಕ್ಕಾಪಟ್ಟೆ ಟ್ರೋಲ್ ಮಾಡಿದ್ದರು. ಆದರೆ, ತಮ್ಮ ಮುಖ ಆ ರೀತಿ ಉಬ್ಬಿಕೊಳ್ಳಲು ಯಾವುದೇ…