Indian Breakfast in Tokyo: ಭಾರತಕ್ಕೆ ಬಂದು ದೋಸೆ ರುಚಿಗೆ ಫಿದಾ; ಟೋಕಿಯೊದಲ್ಲಿ ಇಡ್ಲಿ-ದೋಸೆ ಹೋಟೆಲ್ ಆರಂಭಿಸಿದ ಜಪಾನಿ ದಂಪತಿ – Kannada News
ಇಡ್ಲಿ-ದೋಸೆ ಹೋಟೆಲ್ ಆರಂಭಿಸಿದ ಜಪಾನಿ ದಂಪತಿImage Credit source: instagram/sonammidhax ಭಾರತೀಯ ಆಹಾರದ ಖ್ಯಾತಿ ವಿಶ್ವದಾದ್ಯಂತ ಹರಡುತ್ತಿದೆ. ಅದರಲ್ಲೂ ದಕ್ಷಿಣ ಭಾರತದ ತಿಂಡಿಗಳಿಗೆ ವಿದೇಶಗಳಲ್ಲಿ ವಿಶೇಷ ಬೇಡಿಕೆ ಹೆಚ್ಚುತ್ತಿದೆ. ಇದೀಗ ಜಪಾನ್ನ ಟೋಕಿಯೊ ನಗರದಲ್ಲಿರುವ ಒಂದು ವಿಶಿಷ್ಟ ಉಪಹಾರ ಮಂದಿರ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ವೈರಲ್ ಆಗಿದೆ. ಪ್ರವಾಸಿ ವ್ಲಾಗರ್ ಸೋನಂ ಮಿಧಾ ಅವರು ಟೋಕಿಯೊದಲ್ಲಿರುವ “Kerala no Kaze no Morning” ಎಂಬ ಕೇರಳ ಶೈಲಿಯ ಉಪಹಾರ ಮಂದಿರಕ್ಕೆ ಭೇಟಿ ನೀಡಿದ್ದರು. ಅಲ್ಲಿ ಕಂಡ ಕಥೆ…