ಬೊಜ್ಜು ಹೃದಯಕ್ಕಷ್ಟೇ ಅಲ್ಲ, ಕಿಡ್ನಿಗೂ ಅಪಾಯಕಾರಿಯಾಗಬಹುದು! ಈ ಲಕ್ಷಣ ಕಂಡು ಬಂದಾಗ ನಿರ್ಲಕ್ಷಿಸಬೇಡಿ – Kannada News
ಇತ್ತೀಚಿನ ದಿನಗಳಲ್ಲಿ ಸ್ಥೂಲಕಾಯತೆ (Obesity) ದೊಡ್ಡ ಆರೋಗ್ಯ ಸಮಸ್ಯೆಯಾಗುತ್ತಿದೆ. ಸಾಮಾನ್ಯವಾಗಿ ಜನರು ಬೊಜ್ಜು ಅಥವಾ ಸ್ಥೂಲಕಾಯತೆಯನ್ನು ಹೃದಯ ರೋಗ, ಹೈ ಬಿಪಿ ಮತ್ತು ಡಯಾಬಿಟಿಸ್‌ಗೆ ಸಂಬಂಧಿಸಿದ ಸಮಸ್ಯೆಯಾಗಿ ನೋಡುತ್ತಾರೆ. ಆದರೆ ತೂಕ ಹೆಚ್ಚಿದ್ದರೆ ಅದು ಕಿಡ್ನಿ ಆರೋಗ್ಯದ (Kidney Health) ಮೇಲೂ ಪರಿಣಾಮ ಬೀರುವ ಸಾಧ್ಯತೆ ಇದೆ ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಹಾಗಾದರೆ ನಮ್ಮ ಕಿಡ್ನಿಗೂ ಬೊಜ್ಜಿಗೂ ಏನು ಸಂಬಂಧ, ಯಾವ ರೀತಿಯ ಲಕ್ಷಣಗಳನ್ನು ಕಡೆಗಣಿಸಬಾರದು ಜೊತೆಗೆ ಕಿಡ್ನಿ ಆರೋಗ್ಯ ಕಾಪಾಡಿಕೊಳ್ಳಲು ಯಾವ ರೀತಿಯ ಸಲಹೆಗಳನ್ನು…