ಅದ್ಭುತ ಕ್ಯಾಚ್ ಅನ್ನೇ ಮರೆತ ಡಿಕೆ: ‘ನಾಚಿಕೆಗೇಡು’ ಎಂದ ಫಿಲ್ ಸಾಲ್ಟ್
IPL 2026: ಸನ್ರೈಸರ್ಸ್ ಹೈದರಾಬಾದ್ ವಿರುದ್ಧದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ ಭರ್ಜರಿ ಜಯ ಸಾಧಿಸಿದೆ. ಈ ಭರ್ಜರಿ ಗೆಲುವಿನ ರೂವಾರಿಗಳಲ್ಲಿ ಫಿಲ್ ಸಾಲ್ಟ್ ಕೂಡ ಒಬ್ಬರು. ಆದರೆ ಸಾಲ್ಟ್ ಈ ಬಾರಿ ಬ್ಯಾಟಿಂಗ್ ಮೂಲಕ ಕೊಡುಗೆ ನೀಡಿರಲಿಲ್ಲ. ಬದಲಾಗಿ ಮೂರು ಅದ್ಭುತ ಕ್ಯಾಚ್ಗಳನ್ನು ಹಿಡಿದು ಇಡೀ ಪಂದ್ಯದ ಚಿತ್ರಣ ಬದಲಿಸಿದ್ದಾರೆ. ಇದಾಗ್ಯೂ ಈ ಕ್ಯಾಚ್ಗಳನ್ನು ಹೊಗಳದೇ ಆರ್ಸಿಬಿ ಮೆಂಟರ್ ದಿನೇಶ್ ಕಾರ್ತಿಕ್ ಸೋಷಿಯಲ್ ಮೀಡಿಯಾದಲ್ಲಿ ಪರ್ಫೆಕ್ಟ್ ಸ್ಟಾರ್ಟ್ ಎಂದು ಪಂದ್ಯದ ಕೆಲ ಫೋಟೋಗಳನ್ನು ಹಂಚಿಕೊಂಡಿದ್ದರು….