ಭಾರತದ ಈ ರೈಲ್ವೆ ನಿಲ್ದಾಣಕ್ಕೆ ವರ್ಷಕ್ಕೆ ಎರಡೇ ಬಾರಿ ರೈಲು ಬರುತ್ತೆ
ನವದೆಹಲಿ, ಮಾರ್ಚ್ 26: ಭಾರತವು ವಿಶ್ವದ ನಾಲ್ಕನೇ ಅತಿದೊಡ್ಡ ರೈಲ್ವೆ(Railway) ಜಾಲವನ್ನು ಹೊಂದಿದೆ. ನಿತ್ಯವೂ ಸಾವಿರಾರು ಮಂದಿ ರೈಲಿನಲ್ಲಿ ಸಂಚರಿಸುತ್ತಾರೆ. ಅದಕ್ಕಾಗಿಯೇ ಹೆಚ್ಚಿನ ನಿಲ್ದಾಣಗಳು ಯಾವಾಗಲೂ ಜನದಟ್ಟಣೆಯಿಂದ ಕೂಡಿರುತ್ತವೆ. ಆದರೆ ಇಂದು, ಭಾರತದಲ್ಲಿ ಒಂದು ವಿಶಿಷ್ಟ ರೈಲ್ವೆ ನಿಲ್ದಾಣದ ಬಗ್ಗೆ ನಿಮಗೆ ಗೊತ್ತೆ? ಈ ನಿಲ್ದಾಣದಲ್ಲಿ ವರ್ಷದಲ್ಲಿ ಎರಡೇ ಬಾರಿ ರೈಲು ಬರುತ್ತೆ. ಇದು ಪಂಜಾಬ್ನ ಹುಸೇನಿವಾಲಾ ರೈಲು ನಿಲ್ದಾಣವಾಗಿದ್ದು, ಫಿರೋಜ್ಪುರ ಮತ್ತು ಹುಸೇನಿವಾಲಾ ಗಡಿಯ ನಡುವೆ ಇದೆ. ಈ ನಿಲ್ದಾಣವು ಫಿರೋಜ್ಪುರ ಕ್ಯಾಂಟ್ನಿಂದ ಬರುವ ರೈಲು…