Weekly Horoscope: ವಾರ ಭವಿಷ್ಯ; ನಿಮ್ಮ ರಾಶಿಗನುಗುಣವಾಗಿ ಈ ವಾರದ ಭವಿಷ್ಯ ಇಲ್ಲಿ ತಿಳಿದುಕೊಳ್ಳಿ
2026ರ ಮೇ 31ರಿಂದ ಜೂನ್ 06ರವರೆಗೆ ಮೊದಲ ವಾರವಾಗಿದ್ದು ಗ್ರಹಗತಿಗಳ ಆಧಾರ ಮೇಲೆ ಬಾಂಧವ್ಯದಲ್ಲಿ ಸುಧಾರಣೆ, ಆರ್ಥಿಕತೆಯಲ್ಲಿ ಅಸ್ತವ್ಯಸ್ತ, ನಿಷ್ಠುರಗಳು ಇವೆಲ್ಲ ಈ ವಾರದಲ್ಲಿ ಇರಲಿದೆ. ಮೇಷ ರಾಶಿ : ನಿಮ್ಮ ರಾಶಿಯಲ್ಲಿ ಮಂಗಳನಿರುವುದರಿಂದ ಧೈರ್ಯ, ಉತ್ಸಾಹ ಹೆಚ್ಚಿರುತ್ತದೆ. ಉದ್ಯೋಗದಲ್ಲಿ ಪ್ರಗತಿ ಕಂಡುಬಂದರೂ ಆತುರದ ನಿರ್ಧಾರಗಳು ಬೇಡ. ಆಸ್ತಿ ಮತ್ತು ವಾಹನ ಖರೀದಿಯ ಯೋಗವಿದೆ. ಆರೋಗ್ಯದ ಕಡೆಗೆ ಸ್ವಲ್ಪ ಗಮನವಿರಲಿ, ಕೋಪವನ್ನು ನಿಯಂತ್ರಿಸಿ. ವೃಷಭ ರಾಶಿ : ರಾಶಿಯಲ್ಲಿ ಸೂರ್ಯನಿರುವುದರಿಂದ ಸಮಾಜದಲ್ಲಿ ಗೌರವ ಹೆಚ್ಚಲಿದೆ. ಸರ್ಕಾರಿ ಕೆಲಸಗಳು…