ಐಪಿಎಲ್ ಇತಿಹಾಸದಲ್ಲಿ ಫೈನಲ್ ತಲುಪದ ಏಕೈಕ ತಂಡ ಯಾವುದು ಗೊತ್ತಾ?
ಐಪಿಎಲ್‌ನಲ್ಲಿ ಇದುವರೆಗೆ 18 ಆವೃತ್ತಿಗಳು ನಡೆದಿವೆ. ಈ 18 ಆವೃತ್ತಿಗಳಲ್ಲಿ ಪ್ರತಿ ತಂಡವೂ ಒಂದು ಅಥವಾ ಅದಕ್ಕಿಂತ ಹೆಚ್ಚು ಬಾರಿ ಫೈನಲ್ನಲ್ಲಿ ಆಡಿದೆ. ಆದರೆ ಇದುವರೆಗೆ ಫೈನಲ್ ಪಂದ್ಯವನ್ನು ಆಡದೆ ಇರುವ ತಂಡವೊಂದಿದೆ. ಆ ತಂಡ ಯಾವುದೆಂದರೆ ಲಕ್ನೋ ಸೂಪರ್ ಜೈಂಟ್ಸ್. ಲೀಗ್ನ ಆರಂಭದಿಂದಲೂ ಉತ್ತಮ ಪ್ರದರ್ಶನ ನೀಡುತ್ತಾ ಬಂದಿರುವ ಈ ತಂಡ ಪ್ಲೇ ಆಫ್ ಸುತ್ತಿನಲ್ಲಿ ಎಡವಿ ಫೈನಲ್ ರೇಸ್ನಿಂದ ಹೊರಬಿದ್ದಿದೆ. 2022 ರಲ್ಲಿ ಐಪಿಎಲ್ಗೆ ಪಾದಾರ್ಪಣೆ ಮಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡವು ಮೊದಲ…