Video: ಇವಿ ಚಾರ್ಜಿಂಗ್ ಸ್ಫೋಟ, ಮನೆಗೂ ತಗುಲಿದ ಬೆಂಕಿ, 10 ಸಿಲಿಂಡರ್ಗಳ ಸ್ಫೋಟ, 7 ಮಂದಿ ಸಜೀವದಹನ
ಇಂದೋರ್, ಮಾರ್ಚ್ 19: ಇವಿ ಚಾರ್ಜಿಂಗ್ ಸ್ಫೋಟಗೊಂಡ ಪರಿಣಾಮ ಬೆಂಕಿ ಮನೆಗೂ ತಗುಲಿದ್ದು, ಇದರ ಪರಿಣಾಮ ಮನೆಯೊಳಗಿದ್ದ 10ಸಿಲಿಂಡರ್ಗಳು ಸ್ಫೋಟಗೊಂಡಿದ್ದು, 7 ಮಂದಿ ಸಜೀವದಹನವಾಗಿರುವ ಘಟನೆ ಇಂದೋರ್ನಲ್ಲಿ ನಡೆದಿದೆ. ತಿಲಕ್ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ಸಂಭವಿಸಿದೆ. ಪುಗಾಲಿಯಾ ಕುಟುಂಬದ ಮನೆಯ ಹೊರಗೆ ವಿದ್ಯುತ್ ವಾಹನ (ಇವಿ) ಚಾರ್ಜಿಂಗ್ ಪಾಯಿಂಟ್‌ನಲ್ಲಿ ಶಂಕಿತ ಶಾರ್ಟ್ ಸರ್ಕ್ಯೂಟ್ ಸಂಭವಿಸಿ ಬೆಂಕಿ ಕಾಣಿಸಿಕೊಂಡಿದೆ. ಕೆಲವೇ ನಿಮಿಷಗಳಲ್ಲಿ, ಜ್ವಾಲೆಗಳು ವಾಹನದಿಂದ ಮೂರು ಅಂತಸ್ತಿನ ವಸತಿ ಕಟ್ಟಡಕ್ಕೆ ವೇಗವಾಗಿ ಹರಡಿ 7 ಮಂದಿ…