ಸುಪ್ರೀಂ ಕೋರ್ಟ್ ಹೆಸರಲ್ಲೇ ವಂಚನೆ: ಜೈಲಿನಿಂದ ಎಸ್ಕೇಪ್ ಆಗಿದ್ದ ಕೈದಿಯ ಕಳ್ಳಾಟ 8 ವರ್ಷದ ಬಳಿಕ ಬಯಲು – Kannada News | Parappana Agrahara Jail Escape: Prisoner Used Fake Supreme Court Order, Exposed After 8 Years
ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹImage Credit source: thehindu ಆನೇಕಲ್, ಮೇ 24: ಬೆಂಗಳೂರಿನಲ್ಲಿ (bangaluru) ಹೈ ಸೆಕ್ಯೂರಿಟಿ ಜೈಲು ಎಂದೇ ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹ (parappana agrahara jail) ಹೆಸರಾಗಿದೆ. ಹೀಗಿರುವಾಗ ಚಾಲಾಕಿ ಕೈದಿಯೊಬ್ಬ (prisoner) ಜೈಲಾಧಿಕಾರಿಗಳಿಗೆ ಚಳ್ಳೆಹಣ್ಣು ತಿನ್ನಿಸಿ ಹೊರಗೆ ಬಂದಿದ್ದ. ಅಷ್ಟೇ ಅಲ್ಲದೆ ಸುಪ್ರೀಂ ಕೋರ್ಟ್ನ ನಕಲಿ ಆದೇಶ ಸೃಷ್ಟಿ ಮಾಡಿ ಜೈಲಿನಿಂದ ರಿಲೀಸ್ ಆಗಿ ಇದೀಗ ಎಂಟು ವರ್ಷಗಳ ಬಳಿಕ ಆತನ ಕಳ್ಳಾಟ ಬಯಲಾಗಿದೆ. ಸದ್ಯ ಈ ಕುರಿತು ಪರಪ್ಪನ…