500 ಕೋಟಿ ರೂ. ಒಡೆಯ ಜೂ. ಎನ್‌ಟಿಆರ್; 9999 ನಂಬರ್ ರಹಸ್ಯವೇನು? – Kannada News | Junior NTR’s Royal Life: Net Worth, Luxury Cars, and Lucky ‘9999’ Number Secret Revealed
ಇಂದು (ಮೇ 20) ಜನ್ಮದಿನದ ಸಂಭ್ರಮದಲ್ಲಿರುವ ನಟ ಜೂನಿಯರ್ ಎನ್‌ಟಿಆರ್ (JR NTR) ಚಿತ್ರರಂಗದಲ್ಲಿ ಮಾತ್ರವಲ್ಲದೆ ತಮ್ಮ ರಾಯಲ್ ಲೈಫ್‌ಸ್ಟೈಲ್ ವಿಷಯದಲ್ಲೂ ಸಖತ್ ಸುದ್ದಿಯಲ್ಲಿರುತ್ತಾರೆ. ನಟನೆ, ಬ್ರ್ಯಾಂಡ್ ಎಂಡೋರ್ಸ್‌ಮೆಂಟ್‌ಗಳು ಮತ್ತು ಉದ್ಯಮಗಳ ಮೂಲಕ ತಾರಕ್ ಭಾರಿ ಆಸ್ತಿ ಗಳಿಸಿದ್ದಾರೆ. ಅವರ ಒಟ್ಟು ಆಸ್ತಿ, ಐಷಾರಾಮಿ ಕಾರುಗಳು ಮತ್ತು ಅವರ ನೆಚ್ಚಿನ ಕಾರ್ ನಂಬರ್ ಕುರಿತ ಆಸಕ್ತಿದಾಯಕ ವಿವರ ಇಲ್ಲಿದೆ. ಜೂನಿಯರ್ ಎನ್‌ಟಿಆರ್ ಒಟ್ಟು ಆಸ್ತಿ ಚಿತ್ರರಂಗದ ಮೂಲಗಳ ಪ್ರಕಾರ, ಜೂನಿಯರ್ ಎನ್‌ಟಿಆರ್ ಅವರ ಒಟ್ಟು ಆಸ್ತಿ ಸುಮಾರು…