ಜೂ. ಎನ್‌ಟಿಆರ್ ಜನ್ಮದಿನ: ಟಾಲಿವುಡ್ ನಟನ ಕನ್ನಡ ಪ್ರೇಮ, ಅಪ್ಪು ಜೊತೆ ವಿಶೇಷ ಬಾಂಧವ್ಯ – Kannada News | Jr NTR Birthday: The Emotional Bond Between Tarak and Power Star Puneeth Rajkumar
ಇಂದು (ಮೇ 20) ಟಾಲಿವುಡ್‌ನ ಸ್ಟಾರ್ ನಟ ಜೂನಿಯರ್ ಎನ್‌ಟಿಆರ್ (Jr NTR) ಅವರ ಜನ್ಮದಿನ. ‘ಆರ್‌ಆರ್‌ಆರ್’, ‘ದೇವರ’ ಮತ್ತು ಈಗ ಅನೌನ್ಸ್ ಆಗಿರುವ ‘ಡ್ರ್ಯಾಗನ್’ ಸಿನಿಮಾ ಮೂಲಕ ವಿಶ್ವಾದ್ಯಂತ ಸೌಂಡ್ ಮಾಡುತ್ತಿರುವ ತಾರಕ್ ಅವರಿಗೆ ಕರ್ನಾಟಕ ಹಾಗೂ ಕನ್ನಡದೊಂದಿಗೆ ಕೇವಲ ವೃತ್ತಿಪರ ಸಂಬಂಧ ಮಾತ್ರವಲ್ಲ, ಒಂದು ಆಪ್ತವಾದ ಭಾವನಾತ್ಮಕ ಬಾಂಧವ್ಯವಿದೆ. ಈ ವಿಶೇಷ ದಿನದಂದು ಜೂ. ಎನ್‌ಟಿಆರ್ ಅವರ ಕನ್ನಡ ಪ್ರೇಮ ಹಾಗೂ ‘ಪವರ್ ಸ್ಟಾರ್’ ಪುನೀತ್ ರಾಜ್‌ಕುಮಾರ್ ಅವರೊಂದಿಗಿನ ಒಡನಾಟದ ಸುದೀರ್ಘ ವರದಿ ಇಲ್ಲಿದೆ….