ಈ ಸಾಧನೆ ಮಾಡಿದ ಮೊದಲ ಭಾರತೀಯ ಕೋಚ್; ಇತಿಹಾಸ ನಿರ್ಮಿಸಿದ ಗೌತಮ್ ಗಂಭೀರ್
ಫೈನಲ್‌ನಲ್ಲಿ ನ್ಯೂಜಿಲೆಂಡ್ ತಂಡವನ್ನು ಸೋಲಿಸುವ ಮೂಲಕ ಟೀಂ ಇಂಡಿಯಾ 2026 ರ ಟಿ20 ವಿಶ್ವಕಪ್ ಗೆದ್ದುಕೊಂಡಿದೆ. ತಂಡದ ಈ ಐತಿಹಾಸಿದ ಸಾಧನೆಯಲ್ಲಿ ತಂಡದ ಮುಖ್ಯ ಕೋಚ್ ಗೌತಮ್ ಗಂಭೀರ್ ಅವರ ಪಾತ್ರವೂ ಪ್ರಮುಖವಾಗಿದೆ. ಯುವಪಡೆಯನ್ನು ಬಲಿಷ್ಠಗೊಳಿಸಿ ಟಿ20 ವಿಶ್ವಕಪ್ ಚಾಂಪಿಯನ್ ಮಾಡುವುದಕ್ಕೆ ಗಂಭೀರ್ ಸಾಕಷ್ಟು ಶ್ರಮಿಸಿದ್ದಾರೆ ಎಂಬುದರಲ್ಲಿ ಯಾವುದೇ ಅನುಮಾನವಿಲ್ಲ. 2024 ರ ಟಿ20 ವಿಶ್ವಕಪ್ ಬಳಿಕ ದಿಗ್ಗಜರಾದ ರೋಹಿತ್, ಕೊಹ್ಲಿ, ಜಡೇಜಾ ಈ ಮಾದರಿಗೆ ವಿದಾಯ ಹೇಳಿದರು. ಆ ಬಳಿಕ ಯುವ ಆಟಗಾರರನ್ನು ವಿಶ್ವಕಪ್ಗೆ ಸಿದ್ಧಪಡಿಸುವ…