ಪೋಸ್ಟ್ ಆಫೀಸ್ ಆವರ್ತನ ಠೇವಣಿ ಯೋಜನೆಯಲ್ಲಿ ತಿಂಗಳಿಗೆ 5,000 ರೂ ಹೂಡಿಕೆಯಿಂದ ಎಷ್ಟು ರಿಟರ್ನ್ಸ್? – Kannada News | Post Office National Savings Recurring Deposit Account, investment, interest and other scheme details
ಅಂಚೆ ಕಚೇರಿಯಲ್ಲಿ ಲಭ್ಯ ಇರುವ ಕೆಲ ಸಣ್ಣ ಉಳಿತಾಯ ಯೋಜನೆಗಳಲ್ಲಿ ರಿಕರಿಂಗ್ ಡೆಪಾಸಿಟ್ ಸ್ಕೀಮ್ (Post Office National Savings Recurring Deposit Account) ಒಂದು. ಇದು ಬ್ಯಾಂಕುಗಳಲ್ಲಿರುವ ಆರ್ಡಿ ಪ್ಲಾನ್ಗಳಂತೆ. ಮಾಸಿಕವಾಗಿ ನಿರ್ದಿಷ್ಟ ಹಣವನ್ನು ಡೆಪಾಸಿಟ್ ಆಗಿ ಇಡಲು ಅವಕಾಶ ಕೊಡುವ ಯೋಜನೆ ಇದು. ಬ್ಯಾಂಕ್ಗಳ ರೆಕರಿಂಗ್ ಡೆಪಾಸಿಟ್ಗಳಲ್ಲಿ ಸಿಗುವುದಕ್ಕಿಂತ ಹೆಚ್ಚಿನ ಬಡ್ಡಿಯನ್ನು ಪೋಸ್ಟ್ ಆಫೀಸ್ ಆರ್ಡಿಯಲ್ಲಿ ಗಳಿಸಬಹುದು. ಪೋಸ್ಟ್ ಆಫೀಸ್ ಆರ್ಡಿ ಯೋಜನೆಯ ವಿವರ ಅರ್ಹತೆ: ಹತ್ತು ವರ್ಷ ಮೇಲ್ಪಟ್ಟ ಯಾವುದೇ ಭಾರತೀಯ ವ್ಯಕ್ತಿ…