ವಿಚಿತ್ರ ಸಮಸ್ಯೆಗೆ ನಲುಗಿದ ಕುಟುಂಬ: ಇದಕ್ಕಿಂದಂತೆ ರಕ್ತ ಜಿನುಗುವುದು, ಚಿನ್ನ ಮಾಯ, ಬಟ್ಟೆಗಳಿಗೆ ಬೆಂಕಿ – Kannada News | Vijayapura Family’s 16 Year Mystery: Unexplained Wounds, Fires and Disappearing Gold
ವಿಚಿತ್ರ ಸಮಸ್ಯೆಯಿಂದ ಬಳಲುತ್ತಿರುವ ವ್ಯಕ್ತಿImage Credit source: tv9 kannada ವಿಜಯಪುರ, ಫೆಬ್ರವರಿ 25: ಒಂದು ಕಾಲದಲ್ಲಿ ಆ ಕುಟುಂಬದಲ್ಲಿ (family) ಸಂತಸ ಮನೆ ಮಾಡಿತ್ತು. ಆದರೆ ಅದ್ಯಾವ ಕೆಟ್ಟ ದೃಷ್ಟಿ ಬಿತ್ತೋ ಗೊತ್ತಿಲ್ಲ, ಕಳೆದ 16 ವರ್ಷಗಳಿಂದ ಇಡೀ ಕುಟುಂಬ ನರಕಯಾತನೆ ಅನುಭವಿಸುತ್ತಿದೆ. ಕಣ್ಣೀರಿನಲ್ಲೇ ಕೈ ತೊಳೆಯುವಂತಾಗಿದೆ. ಓರ್ವ ಪುತ್ರ ಅಕಾಲಿಕ ಮರಣ ಹೊಂದಿದರೆ, ಇಬ್ಬರಿಗೆ ವಿಚಿತ್ರ ಸಮಸ್ಯೆಗಳು (mysterious problems) ಎದುರಾಗುತ್ತಿವೆ. ಕಂಡಕಂಡ ದೇವಸ್ಥಾನಗಳನ್ನು ಸುತ್ತಿದರೂ ಸಮಸ್ಯೆಗೆ ಪರಿಹಾರ ಮಾತ್ರ ಸಿಕ್ಕಿಲ್ಲ. ಇದನ್ನು ಬಾನಾಮತಿ…