Jagannath Rath Yatra 2026: ಪುರಿ ಜಗನ್ನಾಥನ ವಿಗ್ರಹಗಳು ಕೈಗಳಿಲ್ಲದೇ ಅಪೂರ್ಣವಾಗಿರಲು ಕಾರಣವೇನು ಗೊತ್ತಾ? – Kannada News | Puri Jagannath Temple: Rath Yatra 2026 Dates and Mysterious Incomplete Idols
ಪುರಿ ಜಗನ್ನಾಥನ ವಿಗ್ರಹಗಳು ಅಪೂರ್ಣImage Credit source: Pinterest ಭಾರತದ ಪವಿತ್ರ ಚಾರ್ ಧಾಮ್‌ಗಳಲ್ಲಿ ಒಂದಾದ ಒಡಿಶಾದ ಪುರಿಯಲ್ಲಿರುವ ಜಗನ್ನಾಥ ದೇವಾಲಯವು ವಿಶ್ವಪ್ರಸಿದ್ಧವಾಗಿದೆ. ಇಲ್ಲಿ ಸಾಕ್ಷಾತ್ ಶ್ರೀಕೃಷ್ಣನನ್ನು ಜಗನ್ನಾಥನ (ಜಗದ ಒಡೆಯ) ರೂಪದಲ್ಲಿ ಆರಾಧಿಸಲಾಗುತ್ತದೆ. ಈ ಗರ್ಭಗುಡಿಯಲ್ಲಿ ಜಗನ್ನಾಥನೊಂದಿಗೆ ಆತನ ಹಿರಿಯ ಸಹೋದರ ಬಲಭದ್ರ ಮತ್ತು ಸಹೋದರಿ ಸುಭದ್ರೆಯೂ ಒಟ್ಟಿಗೆ ಕುಳಿತು ಭಕ್ತರಿಗೆ ದರ್ಶನ ನೀಡುತ್ತಾರೆ. ಈ ಪುಣ್ಯಕ್ಷೇತ್ರದ ವಿಗ್ರಹಗಳು ನೋಡಲು ವಿಚಿತ್ರವಾಗಿ ಮತ್ತು ಅಪೂರ್ಣವಾಗಿ ಕಂಡರೂ, ಅವುಗಳ ಹಿಂದೆ ಅಪ್ರತಿಮ ಭಕ್ತಿ ಮತ್ತು ಬ್ರಹ್ಮಾಂಡದ ರಹಸ್ಯ…