ಬ್ಯಾಂಕು, ಷೇರು, ಮ್ಯೂಚುವಲ್ ಫಂಡ್ ಸಂಸ್ಥೆಗಳು ದಿವಾಳಿ ಎದ್ದರೆ ಹೂಡಿಕೆದಾರರ ಹಣ ಏನಾಗುತ್ತೆ? ಇಲ್ಲಿದೆ ಡೀಟೇಲ್ಸ್
ಇವತ್ತು ಹೂಡಿಕೆಗಳಿಗೆ (Investments) ಹಲವಾರು ರೀತಿಯ ಮಾರ್ಗಗಳಿವೆ. ಷೇರು, ಬ್ಯಾಂಕ್ ಡೆಪಾಸಿಟ್, ಗವರ್ನ್ಮೆಂಟ್ ಬಾಂಡ್, ಕಾರ್ಪೊರೇಟ್ ಬಾಂಡ್, ಆರ್ಇಐಟಿ, ಮ್ಯೂಚುವಲ್ ಫಂಡ್, ಇಟಿಎಫ್ ಇತ್ಯಾದಿ ಆಯ್ಕೆಗಳಿವೆ. ದೊಡ್ಡ ದೊಡ್ಡ ಬ್ಯಾಂಕ್ ಸಂಸ್ಥೆಗಳೇ ದಿಢೀರನೇ ದಿವಾಳಿ ಎದ್ದಿದ್ದೇವೆಂದು ಘೋಷಿಸಿಕೊಳ್ಳಬಹುದು. ಅನೇಕ ಕೋಆಪರೇಟಿವ್ ಬ್ಯಾಂಕುಗಳ ನಿದರ್ಶನ ಕಣ್ಮುಂದೆ ಇದೆ. ಒಂದು ವೇಳೆ, ಹೀಗೆ ಬ್ಯಾಂಕ್ನಂತೆ ಷೇರು ವಿನಿಮಯ ಕೇಂದ್ರವೇ ಕುಸಿದು ಹೋದರೆ ಹೂಡಿಕೆದಾರರ ಷೇರುಗಳು ಏನಾಗುತ್ತವೆ? ಮ್ಯೂಚುವಲ್ ಫಂಡ್ ಸಂಸ್ಥೆಗಳು ದಿವಾಳಿ ಎದ್ದರೆ ಏನಾಗುತ್ತದೆ? ಈ ಬಗ್ಗೆ ಒಂದಷ್ಟು ಮಾಹಿತಿ…