Video: ಸರ್, ಈ ಬಸ್ ದುಬೈಗೆ ಹೋಗುತ್ತಾ? ಇಲ್ಲ ಇದು ಮೆಜೆಸ್ಟಿಕ್ ಮಾತ್ರ – Kannada News | Majestic Dubai Bus Query Goes Viral! Bengaluru Incident Sparks Humor Online
ಸೊಶೀಯಲ್ ಮೀಡಿಯಾದಲ್ಲಿ ಇಂತಹ ತಮಾಷೆಯ ವಿಡಿಯೋ ಆಗ್ಗಾಗೆ ವೈರಲ್ ಆಗುತ್ತ ಇರುತ್ತದೆ. ಇದೀಗ ಇಲ್ಲೊಂದು ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಭಾರೀ ವೈರಲ್ ಆಗಿದೆ. ಸರ್, ಈ ಬಸ್ ದುಬೈಗೆ ಹೋಗುತ್ತಾ? ಅಲ್ಲಿ ಸಿಂಗಾಪುರ್ ಅವರೇ ಹೇಳಿದ್ದು ದುಬೈಗೆ ಹೋಗುತ್ತೆ ಅಂತ…” – ಹೀಗೆ ಕೇಳುತ್ತಾ ಕೆಂಪೇಗೌಡ ಬಸ್ ನಿಲ್ದಾಣದಲ್ಲಿ (ಮೆಜೆಸ್ಟಿಕ್) ಯುವತಿಯೊಬ್ಬಳು ನಡೆಸಿದ ಸಂಭಾಷಣೆ ಈಗ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ನಗು ಹರಿಸುತ್ತಿದೆ. ನಮ್ಮ ಬೆಂಗಳೂರಿನ ಮೆಜೆಸ್ಟಿಕ್‌ನಿಂದ ಹೊಸೂರು, ಮೈಸೂರು ಅಥವಾ ಮಂಗಳೂರಿಗೆ ಬಸ್ ಹೋಗುವುದು ಗೊತ್ತು….