Daily Devotional: ಯಾವ್ಯಾವ ಜಪಮಾಲೆಯಿಂದ ಜಪ ಮಾಡಿದ್ರೆ ಏನೇನು ಫಲ ಗೊತ್ತಾ? – Kannada News
ಟಿವಿ9 ಕನ್ನಡ ಡಿಜಿಟಲ್ನ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ಯಾವ್ಯಾವ ಜಪಮಾಲೆಯಿಂದ ಜಪ ಮಾಡಿದ್ರೆ ಏನೇನು ಫಲ ಎಂದು ಡಾ.ಬಸವರಾಜ ಗುರೂಜಿ ತಿಳಿಸಿದ್ದಾರೆ. ನಮ್ಮ ಜೀವನದಲ್ಲಿ ದೈವಿಕ ಅನುಗ್ರಹ ಪಡೆಯಲು ಜಪ ಒಂದು ವಿಶೇಷ ಮಾರ್ಗವಾಗಿದೆ. ಕಲಿಯುಗದಲ್ಲಿ ಇದು ಅತ್ಯಂತ ಪ್ರಮುಖವಾದ ಸಾಧನ. ಪೂಜೆ, ಹೋಮಗಳಂತಹ ಕಠಿಣ ವಿಧಿಗಳಿಗಿಂತ ಜಪ ಸುಲಭ ಮತ್ತು ಹೆಚ್ಚು ಫಲಕಾರಿ. ಭಗವಂತನಿಗೆ ಬೇಕಾಗಿರುವುದು ನಮ್ಮ ಪ್ರೀತಿ ಮತ್ತು ಭಕ್ತಿ ಮಾತ್ರ. ಜಪ ಮಾಡಲು ಹಲವು ಮಾಲೆಗಳಿದ್ದರೂ, ಕಲಿಯುಗದಲ್ಲಿ ನಾಲ್ಕು ಮಾಲೆಗಳಿಗೆ ವಿಶೇಷ ಪ್ರಾಶಸ್ತ್ಯವಿದೆ: ತುಳಸಿ…