ಆನ್ಲೈನ್ ಫುಡ್ ಡೆಲಿವರಿ ಆಪ್‌ಗಳ ವಿರುದ್ಧ ಹೋಟೆಲ್ ಮಾಲೀಕರ ಆಕ್ರೋಶ: ಅತಿಯಾದ ಶುಲ್ಕಗಳಿಂದ ನಷ್ಟದ ಆರೋಪ – Kannada News | Hotel Owners Fume Against Online Food Delivery Apps Over Exorbitant Charges, Allege Significant Losses
ಬೆಂಗಳೂರು, ಜುಲೈ 27: ಆನ್ಲೈನ್ ಫುಡ್ ಡೆಲಿವರಿ ಆಪ್‌ಗಳಾದ ಸ್ವಿಗ್ಗಿ ಸೇರಿದಂತೆ ಕೆಲವು ಆಪ್‌ಗಳ ವಿರುದ್ಧ ರಾಜ್ಯದ ಹೋಟೆಲ್ ಮಾಲೀಕರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಈ ಆಪ್‌ಗಳು ವಿಧಿಸುವ ಅತಿಯಾದ ಶುಲ್ಕಗಳಿಂದ ಹೋಟೆಲ್‌ಗಳಿಗೆ ಭಾರಿ ನಷ್ಟವಾಗುತ್ತಿದೆ ಎಂದು ಆರೋಪಿಸಲಾಗಿದ್ದು, ಇವುಗಳಿಗೆ ಕಡಿವಾಣ ವಿಧಿಸಲು ಚಿಂತನೆ ನಡೆದಿದೆ ಎನ್ನಲಾಗಿದೆ. ವಿಶೇಷವಾಗಿ ಸ್ವಿಗ್ಗಿ ಆ್ಯಪ್ ವಿರುದ್ಧ ಆರೋಪ ಕೇಳಿಬಂದಿದ್ದು, ಪೇಔಟ್ ಕಲೆಕ್ಷನ್ ಚಾರ್ಜ್, ಲಾಂಗ್ ಡಿಸ್ಟೇನ್ಸ್ ಫೀಸ್, ಕ್ಲಿಕ್ಸ್ ಅಡ್ವಟೈಸ್ ಚಾರ್ಜ್, ಪ್ರಮೋಷನ್ ಚಾರ್ಜ್ ಅಂತ ಬೇಕಾಬಿಟ್ಟಿ ದರ ವಿಧಿಸ್ತಿದ್ದಾರೆ….