ಕಚ್ಚಾ ತೈಲ ಬೆಲೆ ಬ್ಯಾರಲ್ಗೆ 80 ಡಾಲರ್ಗಿಂತ ಕಡಿಮೆ; ಪೆಟ್ರೋಲ್, ಡೀಸಲ್ ಬೆಲೆ ಕಡಿಮೆಗೊಳ್ಳುತ್ತಾ? – Kannada News | Crude Oil selling at price below 80 USD, expectations of decrease in petrol, diesel rates
ನವದೆಹಲಿ, ಜೂನ್ 18: ಕೆಲ ದಿನಗಳ ಹಿಂದೆ ಅಮೆರಿಕ ಮತ್ತು ಇರಾನ್ ನಡುವೆ ಶಾಂತಿ ಒಪ್ಪಂದ ಘೋಷಣೆಯಾದ ನಂತರ ಅಂತರರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ (Crude Oil) ಬೆಲೆಗಳು ಸತತವಾಗಿ ಇಳಿಮುಖವಾಗುತ್ತಿವೆ. ಮಾರ್ಚ್ ಮಧ್ಯಭಾಗದಲ್ಲಿ ಪ್ರತಿ ಬ್ಯಾರೆಲ್‌ಗೆ ಬರೋಬ್ಬರಿ $145 ದಾಟಿದ್ದ ಭಾರತದ ಕಚ್ಚಾ ತೈಲ ಖರೀದಿ ದರ (Indian crude oil basket), ಈಗ ಗಣನೀಯವಾಗಿ ಕುಸಿದು ಬ್ಯಾರೆಲ್‌ಗೆ $80 ಕ್ಕಿಂತಲೂ ಕೆಳಗೆ ಬಂದಿದೆ ಎಂದು ಸರ್ಕಾರದ ಅಂಕಿ-ಅಂಶಗಳು ತಿಳಿಸಿವೆ. ಇದು ಸಾಮಾನ್ಯ ಜನರಿಗೆ ಪೆಟ್ರೋಲ್…