‘ವಿನ್ನರ್ ವಿನ್ನರ್, ಚಿಕನ್ ಡಿನ್ನರ್’ ಯಶ್ ದನಿಯಲ್ಲಿ ಬಿಜಿಎಂಐ – Kannada News
ಆನ್ಲೈನ್ ಗೇಮಿಂಗ್ ಲೋಕದಲ್ಲಿ ಬಿಜಿಎಂಐ ಗೊತ್ತಿಲ್ಲದವರು ಯಾರು. ಭಾರತದಲ್ಲಿ ಪಬ್ ಜಿ ಬ್ಯಾನ್ ಆದ ಬಳಿಕ ಆ ಸ್ಥಾನಕ್ಕೆ ಬಂದ ಬಿಜಿಎಂಐ, ಭಾರತದಲ್ಲಿ ಅತಿ ಹೆಚ್ಚು ಆಡಲಾಡುವ ಆನ್ಲೈನ್ ಆಕ್ಷನ್ ಗೇಮ್ ಆಗಿದೆ. ಭಾರತದಲ್ಲಿ ಸುಮಾರು 27 ಕೋಟಿಗೂ ಹೆಚ್ಚು ಡೌನ್ಲೋಡ್ಗಳನ್ನು ಹಾಗೂ ಸಕ್ರಿಯ ಆಟಗಾರರನ್ನು ಈ ಗೇಮ್ ಹೊಂದಿದೆ. ಇದೀಗ ಬಿಜಿಎಂಐಗೆ ರಾಕಿಭಾಯ್ ಯಶ್ (Yash) ಎಂಟ್ರಿ ಕೊಟ್ಟಿದ್ದಾರೆ. ‘ಟಾಕ್ಸಿಕ್’ ಮತ್ತು ಬಿಜಿಎಂಐ ಪರಸ್ಪರ ಕೊಲ್ಯಾಬರೇಟ್ ಆಗಿದ್ದು, ಬಿಜಿಎಂಐ ಹೊಸ ಆವೃತ್ತಿಗೆ ನಟ ಯಶ್ ತಮ್ಮ…